ಕೊಳ್ಳೆಗಾಲ (ನ.06): ಐದು ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿ ವ್ಯಕ್ತೊಯೋರ್ವ ಪರಾರಿಯಾಗಿದ್ದಾನೆ. 

ಕೊಳ್ಳೆಗಾದ ಮಂಜುನಾಥ ನಗರ ಬಡವಾಣೆಯಲ್ಲಿದ್ದ ವ್ಯಕ್ತಿ ವೇಣುಗೋಪಾಲ(54) ಎಂಬಾತ ಈ ಕೃತ್ಯ ಎಸಗಿದ್ದಾನೆ. 

ಅಡುಗೆ ಭಟ್ಟನಾಗಿದ್ದ ಈತ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಪರಾರಿಯಾಗಿದ್ದಾನೆ. 

ಪಕ್ಕದ ಮನೆಯಲ್ಲಿ ಪ್ರೇಮಾಂಕುರ : 14ರ ಬಾಲಕನಿಂದ 12ರ ಬಾಲಕಿ ಗರ್ಭಿ​ಣಿ! ..

ಇಲ್ಲಿನ ಅಂಗಡಿಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದ ಈತ ಈ ಘಟನೆ ಬಳಿಕ ಸ್ಥಳದಿಂದ ನಾಪತ್ತೆಯಾಗಿದ್ದಾನೆ. 

ಈ ಸಂಬಂಧ ಬಾಲಕಿ ಪೋಷಕರು ನಗರ ಠಾಣೆಯಲ್ಲಿ ದೂರು ನೀಡಿದ್ದು ಪ್ರಕರಣದಾಖಲಿಸಿಕೊಂಡ ಪೊಲೀಸರು ಆರೋಪಿ ಪತ್ತೆ ಬಲೆ ಬೀಸಿದ್ದಾರೆ.