Asianet Suvarna News Asianet Suvarna News

ಪೂಜೆಗೆಂದು ಕರೆಸಿ ಪ್ರೇಯಸಿಯ ರುಂಡ ಚಂಡಾಡಿದ ಪಾಗಲ್ ಪ್ರೇಮಿ

Sep 28, 2018, 5:19 PM IST

ಪಾಗಲ್ ಪ್ರೇಮಿ ಒಬ್ಬ ತನ್ನ ಪ್ರೇಯಸಿಯನ್ನು ಪೂಜೆಗೆಂದು ದರ್ಗಾಗೆ ಕರೆಸಿ ರುಂಡ ಕತ್ತರಿಸಿದ ಅಮಾನುಷ ಘಟನೆ ಕೋಲಾರ ಜಿಲ್ಲೆಯಲ್ಲಿ ನಡೆದಿದೆ. ಈ ಕೃತ್ಯದ ಹಿಂದಿರೋ ಅಸಲಿ ಕಾರಣವೇನು? ಇಲ್ಲಿದೆ ನೋಡಿ