ನಿ‍ಷೇಧದ ನಡುವೆಯೂ ಕಿಕಿ ಡ್ಯಾನ್ಸ್ ಮಾಡಿದ ಕೊಪ್ಪಳದ ಹುಡುಗಿ

ಕಳೆದ ಕೆಲ ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಬಾರೀ ಸುದ್ಧಿಯಾದ ಕಿಕಿ ಡ್ಯಾನ್ಸ್ ಹವಾ ನಿಲ್ಲುವ ಲಕ್ಷಣವೇ ಕಾಣಿಸುತ್ತಿಲ್ಲ.

First Published Aug 3, 2018, 3:44 PM IST | Last Updated Aug 3, 2018, 3:43 PM IST

ಕಿಕಿ ಡ್ಯಾನ್ಸ್ ನಿಲ್ಲಿಸಲು ಕೊಪ್ಪಳ ಪೊಲೀಸರು ಮನವಿ ಮಾಡಿದರೂ ನಗರಸಭಾ ಸದಸ್ಯ ವಿಜಯ ಹಿರೇಮಠ್ ಪುತ್ರಿ ಸುರಭಿ ಎಕ್ಸ್’ಕ್ಯೂಸ್’ಮಿ ಚಿತ್ರದ ಹಾಡಿಗೆ ಸ್ಟೆಪ್ ಹಾಕಿದ್ದಾರೆ. ಇದಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಬಾರೀ ಆಕ್ರೋಶ ವ್ಯಕ್ತವಾಗಿದೆ.ನನ್ನ ಮಗಳು ಮಾಡಿದ್ದರಲ್ಲಿ ಏನೂ ತಪ್ಪಿಲ್ಲ ಎಂದು ಸುರಭಿ ತಾಯಿ ಸಮರ್ಥನೆ ನೀಡಿದ್ದಾರೆ. ಸುರಭಿ ಮಾಡಿದ ಡ್ಯಾನ್ಸ್ ವಿಡಿಯೋ ಇಲ್ಲಿದೆ ನೋಡಿ

 

Video Top Stories