ಮದುವೆಗಾಗಿ ಪೀಠ ತ್ಯಜಿಸಿದ ಪ್ರಸಿದ್ಧ ಸ್ವಾಮಿಜೀ?
ಉತ್ತರ ಕರ್ನಾಟಕದ ಖ್ಯಾತ ಸ್ವಾಮೀಜಿಯೊಬ್ಬರು ಪೀಠ ತ್ಯಾಗ ಮಾಡಿದ್ದಾರೆ. ಕಾಲೇಜೊಂದಕ್ಕೆ ಉಪನ್ಯಾಸ ನೀಡಲು ಹೋಗುತ್ತಿದ್ದ ಸ್ವಾಮೀಜಿ, ಅಲ್ಲಿಯ ವಿದ್ಯಾರ್ಥಿನಿಯನ್ನು ಪ್ರೀತಿಸಿದ್ದು, ವಿವಾಹವಾಗಲು ಪೀಠವನ್ನೇ ತ್ಯಜಿಸಿದ್ದಾರೆ ಎಂದು ಹೇಳಲಾಗಿದೆ. ಇಲ್ಲಿದೆ ಫುಲ್ ಡೀಟೆಲ್ಸ್..