ಸಿಎಂಗೆ ಟ್ವೀಟ್ ಮಾಡಿದ ಕೊಪ್ಪಳ ರೈತ! ಹೇಳಿದ್ದೇನು?

ರಾಜ್ಯದ ಎಲ್ಲೆಡೆ ಉತ್ತಮ ಮಳೆಯಾದರೂ, ಕೆಲವೆಡೆ ಮುಂಗಾರು ಮುನಿಸಿಕೊಂಡಿದೆ. ಕೊಪ್ಪಳ ತಾಲೂಕಿನಲ್ಲಿ ವರುಣನ ಅವಕೃಪೆ ಮುಂದುವರಿದಿದೆ. ಮಳೆಯನ್ನು ನಂಬಿ ಸಾವಿರಾರು ಎಕರೆಯಲ್ಲಿ ಸೂರ್ಯಕಾಂತಿ, ಜೋಳವನ್ನು ಬಿತ್ತನೆ ಮಾಡಿರುವ ರೈತರು ಇದೀಗ ಕಂಗಾಲಾಗಿದ್ದಾರೆ. ಈ ನಡುವೆ ರೈತರೊಬ್ಬರು ಸಿಎಂಗೆ ಟ್ವೀಟ್ ಮಾಡಿ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. 

First Published Jul 25, 2018, 7:01 PM IST | Last Updated Jul 25, 2018, 7:01 PM IST

ರಾಜ್ಯದ ಎಲ್ಲೆಡೆ ಉತ್ತಮ ಮಳೆಯಾದರೂ, ಕೆಲವೆಡೆ ಮುಂಗಾರು ಮುನಿಸಿಕೊಂಡಿದೆ. ಕೊಪ್ಪಳ ತಾಲೂಕಿನಲ್ಲಿ ವರುಣನ ಅವಕೃಪೆ ಮುಂದುವರಿದಿದೆ. ಮಳೆಯನ್ನು ನಂಬಿ ಸಾವಿರಾರು ಎಕರೆಯಲ್ಲಿ ಸೂರ್ಯಕಾಂತಿ, ಜೋಳವನ್ನು ಬಿತ್ತನೆ ಮಾಡಿರುವ ರೈತರು ಇದೀಗ ಕಂಗಾಲಾಗಿದ್ದಾರೆ. ಈ ನಡುವೆ ರೈತರೊಬ್ಬರು ಸಿಎಂಗೆ ಟ್ವೀಟ್ ಮಾಡಿ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. 

Video Top Stories