Asianet Suvarna News Asianet Suvarna News

ಎದೆ ಝಲ್ ಎನಿಸುವ ವಿಡಿಯೋ..ರೇಸ್‌ಗೆ ಬಲಿಯಾಯ್ತು ಮೂಕಪ್ರಾಣಿ

ಈ ವಿಡಿಯೋ ನೋಡಿದರೆ ಒಂದು ಕ್ಷಣ ಎಥವರ ಎದೆಯೂ ಝಲ್ ಎನ್ನುತ್ತದೆ. ಸಂಕ್ರಾಂತಿ ಹಬ್ಬದ ನಿಮಿತ್ತ  ಕೋಲಾರದಲ್ಲಿ ಆಯೋಜಿಸಿದ್ದ ರಾಸುಗಳ ಓಟದಲ್ಲಿ ಹೋರಿಗಳ ಮಖಾಮುಖಿ ಡಿಕ್ಕಿಯಲ್ಲಿ ಹೋರಿಯೊಂದು ಸಾವವಿಗೀಡಾಗಿದೆ.

ಈ ವಿಡಿಯೋ ನೋಡಿದರೆ ಒಂದು ಕ್ಷಣ ಎಥವರ ಎದೆಯೂ ಝಲ್ ಎನ್ನುತ್ತದೆ. ಸಂಕ್ರಾಂತಿ ಹಬ್ಬದ ನಿಮಿತ್ತ  ಕೋಲಾರದಲ್ಲಿ ಆಯೋಜಿಸಿದ್ದ ರಾಸುಗಳ ಓಟದಲ್ಲಿ ಹೋರಿಗಳ ಮಖಾಮುಖಿ ಡಿಕ್ಕಿಯಲ್ಲಿ ಹೋರಿಯೊಂದು ಸಾವಿಗೀಡಾಗಿದೆ.

Video Top Stories