Asianet Suvarna News Asianet Suvarna News

ನೇಮಕಾತಿ ವಿರೋಧಿಸಿ ಪ್ರತಿಭಟನೆಗಿಳಿದ ಕಿಮ್ಸ್ ಸಿಬ್ಬಂದಿ!

ಹೊಸ ನೇಮಕಾತಿ ವಿರೋಧಿಸಿ ಕಿಮ್ಸ್ ಆಸ್ಪತ್ರೆ ಸಿಬ್ಬಂದಿ ಸೋಮವಾರ ಪ್ರತಿಭಟನೆ ನಡೆಸಿದ್ದಾರೆ. ಈಗಾಗಲೇ ಕೆಲಸ ಮಾಡುತ್ತಿರುವ ಸಿಬ್ಬಂದಿಗಳನ್ನು ಖಾಯಂ ಮಾಡದೇ, ಹೊಸ ಸಿಬ್ಬಂದಿ ನೇಮಕಾತಿ ವಿರುದ್ಧ ಹೊರರೋಗಿ ವಿಭಾಗವನ್ನು ಬಂದ್ ಮಾಡಿ ಸಿಬ್ಬಂದಿಗಳು ಮುಷ್ಕರ ನಡೆಸಿದ್ದಾರೆ. 

Video Top Stories