Asianet Suvarna News Asianet Suvarna News

ಅಕ್ಕನ ನೆನೆದ ಕವಿತಾ ಲಂಕೇಶ್ ಹೇಳಿದ್ದೇನು?

ಅಕ್ಕ ಗೌರಿ ಲಂಕೇಶ್ ನೆನೆದ ಕವಿತಾ ಲಂಕೇಶ್

ಸಮ್ಮರ್ ಹಾಲಿಡೇಸ್ ಚಿತ್ರದಲ್ಲಿ ಗೌರಿ ನಟನೆ

ಆಕ್ಟೀವಿಸ್ಟ್ ಆಗಿ ಅಭಿನಯಿಸಿರೋ ಗೌರಿ ಲಂಕೇಶ್

ಅಕ್ಕನ ಸೀನ್ ಬಂದಾಗ ಭಾವುಕವಾದ ಕವಿತಾ

ತನಿಖೆ ನಡೆಸಿದ ಎಸ್.ಐ.ಟಿಗೆ ಕವಿತಾ ಧನ್ಯವಾದ

ಬೆಂಗಳೂರು(ಜು.28): ಡೈರೆಕ್ಟರ್ ಕವಿತಾ ಲಂಕೇಶ್ ಸಮ್ಮರ್ ಹಾಲಿಡೇಸ್  ಅನ್ನೋ ಒಂದು ಮಕ್ಕಳ ಸಿನಿಮಾ ಮಾಡಿದ್ದಾರೆ. ಈ ಚಿತ್ರದಲ್ಲಿ ಸೋದರಿ ದಿವಂಗತ ಗೌರಿ ಲಂಕೇಶ್ ಕೂಡ ಅಭಿನಯಿಸಿದ್ದಾರೆ. 

ಚಿತ್ರದ ಆಡಿಯೋ ರಿಲೀಸ್ ವೇಳೆ ತನ್ನ ಅಕ್ಕ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಎಸ್ ಐಟಿ ನಡೆಸಿರುವ ತನಿಖೆಯ ಬಗ್ಗೆ ಕೂಡಾ ಕವಿತಾ ಲಂಕೇಶ್ ಮಾತನಾಡಿದ್ದಾರೆ.

ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಯೋ ನೋಡಿ..
 

Video Top Stories