ಡಿಕೆ ಸುರೇಶ್ ವಾಟ್ಸಪ್ ಗ್ರೂಪ್‌ನಲ್ಲಿ ಅಶ್ಲೀಲ ವಿಡಿಯೋ.. ಏನಾಗ್ತಾಯಿದೆ!

ಉತ್ತರ ಕನ್ನಡ ಜಿಲ್ಲೆ ಬಿಜೆಪಿಯ ವಾಟ್ಸಪ್ ಗ್ರೂಪ್ ನಲ್ಲಿ ಅಶ್ಲೀಲ ವಿಡಿಯೋ ಹರಿದಾಡಿದ್ದು ಹಿಂದೊಮ್ಮೆ ಸುದ್ದಿಯಾಗಿತ್ತು.  ಈಗ ಅದೇ ರೀತಿಯ ಪ್ರಕರಣ ರಾಮನಗರ ಜಿಲ್ಲೆಯಲ್ಲಿ ನಡೆದಿದೆ. ಡಿಕೆ ಬ್ರದರ್ಸ್ ಅಭಿಮಾನಿಗಳ ಗ್ರೂಪ್ ನಲ್ಲಿ ಇಂಥದ್ದೊಂದು ವಿಡಿಯೋ ಬಂದಿದ್ದು ಮುಜುಗರಕ್ಕೆ ಗುರಿಯಾಗಿದೆ.

First Published Dec 28, 2018, 7:30 PM IST | Last Updated Dec 28, 2018, 7:30 PM IST