ಐಷಾರಾಮಿ ಕಾರಲ್ಲಿ ಬರ್ತಾರೆ ಗೋವುಗಳನ್ನ ಎತ್ತಾಕ್ಕೊಂಡು ಹೋಗ್ತಾರೆ..!
ಅರೇ..ಇದೇನಿದು ಐಷಾರಾಮಿ ಕಾರಲ್ಲಿ ಬರ್ತಾರೆ ಹಸುಗಳನ್ನ ಎತ್ತಾಕ್ಕೊಂಡು ಹೋಗ್ತಾರೆ..! ಕಳ್ಳತನ ಮಾಡುತ್ತಿರುವ ಗ್ಯಾಂಗ್ ನ ಕೃತ್ಯ ಸಿಸಿಟಿಯಲ್ಲಿ ಸೆರೆಯಾಗಿದೆ.
ರಸ್ತೆ ಬದಿಯಲ್ಲಿರುವ ಗೋವುಗಳನ್ನು ಕಳ್ಳತನ ಮಾಡುತ್ತಿರುವ ಗ್ಯಾಂಗ್ ನ ಕೃತ್ಯ ಸಿಸಿಟಿಯಲ್ಲಿ ಸೆರೆಯಾಗಿದೆ. ಹೇಗೆಲ್ಲಾ ಕಳ್ಳತನ ಮಾಡ್ತಾರೆ ಎನ್ನುವುದನ್ನು ವಿಡಿಯೋದಲ್ಲಿ ನೋಡಿ.