Asianet Suvarna News Asianet Suvarna News

2 ವಾರಗಳಾದರೂ ಕೊಡಗಿನಲ್ಲಿ ನಿಲ್ಲದ ಮಳೆರಾಯನ ಅರ್ಭಟ!

ಕೊಡಗಿನಲ್ಲಿ ಮಳೆರಾಯನ ಅರ್ಭಟ ಜೋರಾಗಿದೆ.  ಕಳೆದ 2 ವಾರಗಳಿಂದ  ಜಿಲ್ಲೆಯಾದ್ಯಾಂತ ಸತತ ಮಳೆಯಾಗುತ್ತಿದೆ. ಭಾರೀ ಮಳೆ ಮುಂದುವರಿದ ಹಿನ್ನಲೆಯಲ್ಲಿ ಮಂಗಳವಾರ ಕೂಡಾ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.  

Video Top Stories