Asianet Suvarna News Asianet Suvarna News

ಚಿನ್ನದಂತ ಅಣ್ಣನಿಗೆ ಚಿನ್ನದ ರಾಖಿ!

ಅಣ್ಣ-ತಂಗಿಯರ ಈ ಬಂಧ ಜನುಮಜನುಮದ ಅನುಬಂಧ! ಮುದ್ದಿನ ಅಣ್ಣನಿಗಾಗಿ ತರಹೇವಾರಿ ರಾಖಿಗಳು! ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ ಚಿನ್ನದ ರಾಖಿಗಳು

ಬೆಂಗಳೂರು(ಆ.31): ರಕ್ಷಾ ಬಂಧನ ಅಣ್ಣ-ತಂಗಿಯರ ನಡುವಿನ ಪ್ರೀತಿಯ ಹಬ್ಬ. ಮುತ್ತಿನ ಅಣ್ಣನಿಗೆ ಚೆಂದದ ರಾಖಿ ಕಟ್ಟೋದು ವಾಡಿಕೆ. ಇದಕ್ಕೆ ತಕ್ಕಂತೆ ಮಾರುಕಟ್ಟೆಯಲ್ಲಿ ತರಹೇವಾರಿ ರಾಖಿಗಳು ಲಗ್ಗೆ ಇಟ್ಟಿವೆ.

ಅಲ್ಲದೇ ಇದೀಗ ಚಿನ್ನದ ರಾಖಿಗಳೂ ಕೂಡ ಮಾರುಕಟ್ಟೆಗೆ ಬಂದಿದ್ದು, ಸಲಿಕಾನ್ ಸಿಟಿಯ ಸಹೋದರಿಯರು ತಮ್ಮ ಅಣ್ಣನಿಗಾಗಿ ಈ ಚಿನ್ನದ ರಾಖಿಗಳನ್ನು ಕೊಳ್ಳಲು ಮುಂದಾಗಿದ್ದಾರೆ.

ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಯೋ ನೋಡಿ..