ಶ್ರಾವಣದಲ್ಲೂ ನಾಟಿಕೋಳಿ ಸಾರಿನ ಸವಿ ಉಂಡ ಸಿದ್ದು!

ಶ್ರಾವಣದಲ್ಲೂ ಚಿಕನ್ ಸವಿದ ಸಿದ್ದರಾಮಯ್ಯ! ಬಾದಾಮಿಯಲ್ಲಿ ನಾಟಿಕೋಳಿ ಸಾರಿನ ರುಚಿ ಉಂಡ ಸಿದ್ದು! ಕೃಷ್ಣ ಹೆರಿಟೇಜ್ ಹೊಟೇಲ್ ನಲ್ಲಿ ನಾಟಿಕೋಳಿ ಸಾರು

First Published Aug 29, 2018, 7:15 PM IST | Last Updated Sep 9, 2018, 10:12 PM IST

ಬಾದಾಮಿ(ಆ.29): ಶ್ರಾವಣ ಮಾಸದಲ್ಲಿ ಎಲ್ಲರೂ ಮಾಂಸಾಹಾರದಿಂದ ತುಸು ದೂರವೇ ಇರುತ್ತಾರೆ. ಆದರೆ ಮಾಜಿ ಸಿಎಂ ಸಿದ್ದರಾಮಯ್ಯ ಶ್ರಾವಣ ಮಾಸದಲ್ಲೂ ಚಿಕನ್ ತಿಂದು ಸುದ್ದಿಯಾಗಿದ್ದಾರೆ.

ಇಂದು ಸ್ವಕ್ಷೇತ್ರ ಬಾದಾಮಿಯಲ್ಲಿ ಸಿದ್ದರಾಮಯ್ಯ ತಮ್ಮ ನೆಚ್ಚಿನ ನಾಟಿಕೋಳಿ ಸಾರು, ಅನ್ನ ಸವಿದರು. ಇಲ್ಲಿನ ಕೃಷ್ಣ ಹೆರಿಟೇಜ್ ಹೊಟೇಲ್ ನಲ್ಲಿ ಸಿದ್ದು ನಾಟಿಕೋಳಿ ಸಾರಿನ ರುಚಿ ಕಂಡರು.

ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ...