Asianet Suvarna News Asianet Suvarna News

ಮಗಳ ಹತ್ಯೆಗೆ ಅಪ್ಪನಿಂದಲೇ ಸುಪಾರಿ?

ಪ್ರೀತಿಸಿ ಮದುವೆಯಾದ ಹೆಣ್ಣೊಬ್ಬಳು ತನ್ನ ಪೋಷಕರಿಂದಲೇ ಜೀವ ಬೆದರಿಕೆಯೆಂದು ಆರೋಪಿಸಿದ್ದಾಳೆ. ತಾವು ಪ್ರೀತಿಸಿ, ಮನೆಯವರ ಇಚ್ಛೆಯ ವಿರುದ್ಧ ಮದುವೆಯಾಗಿರುವುದರಿಂದ ಅಪ್ಪನೇ ವಿಲನ್ ಆಗಿದ್ದಾನೆಂದು ನವಜೋಡಿಗಳು ಅಳಲು ತೋಡಿಕೊಂಡಿರುವ ವಿಡಿಯೋ ವೈರಲ್ ಆಗಿದೆ. ಅಪ್ಪ ತಮ್ಮನ್ನು ಕೊಲ್ಲಲು ಹಂತಕರಿಗೆ ಸುಪಾರಿ ನೀಡಿದ್ದಾರೆ ಎಂದು ವಿಡಿಯೋದಲ್ಲಿ ಹೇಳಿದ್ದಾರೆ.

Video Top Stories