ವಿಚಿತ್ರ ಆದ್ರೂ ಸತ್ಯ! ಈ ಗ್ರಾಮದಲ್ಲಿ ಎಲ್ರಿಗೂ ಒಂದೇ ಹೆಸ್ರು!

ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಹುಲ್ಲಿಕೆರಿ ಇನಾಮ್ ಗ್ರಾಮದಲ್ಲಿ ಅಪರೂಪದ ಸಂಪ್ರದಾಯ. ಇಲ್ಲಿ ಹುಟ್ಟೋ ಮಕ್ಕಳಿಗೆಲ್ಲಾ ಒಂದೇ ಹೆಸರನ್ನಿಡಲಾಗುತ್ತದೆ. ಮದುವೆಯಾಗಿ ಬಂದ ಸೊಸೆಗಳಿಗೂ ಒಂದೇ ಹೆಸ್ರು! ಅದೇಕೆ ಈ ಸಂಪ್ರದಾಯ ಈ ಊರಿನಲ್ಲಿ ಹುಟ್ಟಿಕೊಂಡಿದೆ ನೋಡೋಣ ಈ ಸ್ಟೋರಿಯಲ್ಲಿ....  

First Published Jul 26, 2018, 8:23 PM IST | Last Updated Jul 26, 2018, 8:23 PM IST