Asianet Suvarna News Asianet Suvarna News

ಪಾಲಿಕೆ ಸಭೆಯಲ್ಲಿ ಕುಡಿದು ಬಂದು ಗಲಾಟೆ ಮಾಡಿದ ಬಿಜೆಪಿ ಸದಸ್ಯ

Oct 6, 2018, 9:21 PM IST

ವಿಜಯಪುರ ಪಾಲಿಕೆ ಸಭೆಯಲ್ಲಿ ಬಿಜೆಪಿ ಸದಸ್ಯನೊಬ್ಬ ಕುಡಿದು ಬಂದು ಗಲಾಟೆ ಮಾಡಿದ್ದಾನೆ. ಬಿಜೆಪಿ ಸದಸ್ಯ ಆನಂದ್ ಧುಮಾಳೆ ತುಂಬಿದ ಸಭೆಯಲ್ಲಿ ಏಕವಚನದಲ್ಲೇ ಮಾತನಾಡಿದ್ದಾನೆ. ಸಭೆಯಲ್ಲೇ ಪರಸ್ಪರ ಕೈ ಮಿಲಾಯಿಸಿದ್ದಾರೆ.