Asianet Suvarna News Asianet Suvarna News

ಪತ್ನಿ ಜತೆ ಜಗಳವಾಡಿ, ಎಣ್ಣೆ ಹಾಕಿ, ಪೊಲೀಸಪ್ಪ ರಾತ್ರಿ ಮಾಡಿದ್ದು ಮೊಬೈಲ್‌ನಲ್ಲಿ ಸೆರೆ!

ಹೆಂಡತಿಯೊಂದಿಗೆ ಜಗಳವಾಡಿ, ಬಳಿಕ ಕುಡಿದ ನಶೆಯಲ್ಲಿ ನೈಟ್ ಬೀಟ್‌ನಲ್ಲಿದ್ದ ಪೊಲೀಸ್ ಪೇದೆಯೊಬ್ಬ ಸಾರ್ವಜನಿಕರ ಮೇಲೆ ದರ್ಪ ತೋರಿದ್ದಾನೆ. ಈ ದೃಶ್ಯವನ್ನು ಸಾರ್ವಜನಿಕರು ಮೊಬೈಲ್‌ನಲ್ಲಿ ಚಿತ್ರೀಕರಿಸಿದ್ದಾರೆ. 