Asianet Suvarna News Asianet Suvarna News

ಉಡುಪಿ: ಮೀನುಗಾರರ ಬಲೆಗೆ ಬಿತ್ತು ದೆವ್ವ ಮೀನು

ಉಡುಪಿಯ ಮಲ್ಪೆ ಮೀನುಗಾರರು ಮೀನು ಹಿಡಿಯೋಕೆ ಬಲೆ ಬೀಸಿದ್ರೆ ದೆವ್ವ ಬಂದು ಸೇರಿಕೊಂಡಿದೆ. ಏನು ದೆವ್ವ, ಹೇಗಿತ್ತು ಅಂತಿರಾ..? ಇಲ್ಲಿ ಓದಿ.

Devil fish caught in fishing net in udupi
Author
Bangalore, First Published Feb 15, 2020, 8:48 AM IST

ಉಡುಪಿ(ಫೆ.15): ಜಿಲ್ಲೆಯ ಮಲ್ಪೆ ಮೀನುಗಾರರ ಬಲೆಗೆ ಭಾರಿ ಗಾತ್ರದ ಅಕ್ಟೋಪಸ್‌ ಮೀನು ಸಿಕ್ಕಿದೆ. ದೆವ್ವ ಮೀನು ಅಥವಾ ಡೆವಿಲ್‌ ಫಿಶ್‌ ಎಂದು ಕರೆಯಲಾಗುವ ಬಿಗ್‌ ಬ್ಲೂ ಅಕ್ಟೋಪಸ್‌ ಜಾತಿಯ ಈ ಮೀನು ಸುಮಾರು 6 ಕೆ.ಜಿ. ತೂಕ, 5 ಅಡಿ ಉದ್ದವಿತ್ತು.

ಉಡುಪಿ ಜಿಲ್ಲೆಯ ಮಲ್ಪೆ ಮೀನುಗಾರರ ಬಲೆಗೆ ಭಾರಿ ಗಾತ್ರದ ಅಕ್ಟೋಪಸ್‌ ಮೀನು ಸಿಕ್ಕಿದೆ. ದೆವ್ವ ಮೀನು ಅಥವಾ ಡೆವಿಲ್‌ ಫಿಶ್‌ ಎಂದು ಕರೆಯಲಾಗುವ ಬಿಗ್‌ ಬ್ಲೂ ಅಕ್ಟೋಪಸ್‌ ಜಾತಿಯ ಈ ಮೀನು ಸುಮಾರು 6 ಕೆ.ಜಿ. ತೂಕ, 5 ಅಡಿ ಉದ್ದವಿತ್ತು.

ಮಲ್ಪೆಯಲ್ಲಿ ಬಲೆಗೆ ಬಿತ್ತು ಸ್ಪಾನರ್ ಕ್ರ್ಯಾಬ್..! 1 ಕೆಜಿ ತೂಗುತ್ತೆ ಈ ಏಡಿ

ವಿಶ್ವದಾದ್ಯಂತ ಸಾಗರದಲ್ಲಿ ಅಕ್ಟೋಪಸ್‌ಗಳಲ್ಲಿ ಸುಮಾರು 200 ಜಾತಿಗಳಿವೆ. ಭಾರತದ ಸಮುದ್ರ ತೀರದಲ್ಲಿ ಬಿಗ್‌ ಬ್ಲೂ ಸೇರಿದಂತೆ 38 ಜಾತಿಯ ಅಕ್ಟೋಪಸ್‌ಗಳು ಸಾಮಾನ್ಯವಾಗಿ ಪತ್ತೆಯಾಗುತ್ತವೆ. ಒಂದಡಿಯ ಅಕ್ಟೋಪಸ್‌ಗಳು ಬಲೆಗೆ ಬೀಳುವುದು ಅಪರೂಪವೇನಲ್ಲ. ಆದರೆ ಗುರುವಾರ ಅಪರೂಪಕ್ಕೆಂಬಂತೆ 5 ಅಡಿ ಉದ್ದದ ಮೀನು ಬಲೆಗೆ ಬಿದ್ದಿದೆ.

Follow Us:
Download App:
  • android
  • ios