ಚಿಕ್ಕಮಗಳೂರು ಪೊಲೀಸ್ ಸಿಬ್ಬಂದಿ ಡ್ಯಾನ್ಸ್ ಆಯ್ತು ವೈರಲ್!
ಚಿಕ್ಕಮಗಳೂರು: ಪೋಲಿಸ್ ಮಹಿಳಾ ಸಿಬ್ಬಂದಿಯಿಂದ ಭರ್ಜರಿ ಡ್ಯಾನ್ಸ್. ಜಿಲ್ಲಾ ಪೋಲಿಸ್ ಕ್ರೀಡಾ ಕೂಟದ ವೇಳೆ ಮಹಿಳಾ ಪೊಲೀಸ್ ಸಿಬ್ಬಂದಿ ಸ್ಟೆಪ್ ಹಾಕಿದ್ದು, ಡ್ಯಾನ್ಸ್ ಸೋಷಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗಿದೆ. 'ಹೇ ಹುಡುಗ ಯಾಕಿಗ್ ಕಾಡ್ತೀ...?' ಹಾಡಿಗೆ ಮಹಿಳಾ ಪೊಲೀಸರು ಸಖತ್ ಸ್ಟೆಪ್ ಹಾಕಿದ್ದಾರೆ. ನಗರದ ಡಿಆರ್ ಮೈದಾನದಲ್ಲಿ ಈ ಕ್ರೀಡಾಕೂಟ ನಡೆದಿತ್ತು.