ಚಿಂತಾಮಣಿ ದೇಗುಲ ಪ್ರಸಾದ ದುರಂತ: ಲವರ್ ಬಾಯ್ ಅರೆಸ್ಟ್
ಚಿಂತಾಮಣಿ ಪ್ರಸಾದ ದುರಂತ: ಆರೋಪಿ ಅರೆಸ್ಟ್
ಚಿಂತಾಮಣಿ ದೇವಸ್ಥಾನದಲ್ಲಿ ಪ್ರಸಾದಕ್ಕೆ ವಿಷವಿಕ್ಕಿದ ಪ್ರಕರಣದ ಪ್ರಮುಖ ಆರೋಪಿ ಲಕ್ಷ್ಮೀ ಎಂಬಾಕೆಯ ಪ್ರಿಯಕರ ಲೋಕೇಶ್ ಎಂಬಾತನನ್ನು ಚಿಂತಾಮಣಿ ಪೊಲೀಸರು ಮಂಗಳವಾರ ಭದ್ರಾವತಿಯಲ್ಲಿ ಬಂಧಿಸಿ ಕರೆದೊಯ್ದಿದ್ದಾರೆ.