BIG 3 ಮೇಲೆ ಮುಗಿಬಿದ್ದ ಆಯುಕ್ತೆ ತುಷಾರ ಮಣಿ!

ಚಿಕ್ಕಮಗಳೂರು ನಗರದ ಇಂದಿರಾ ನಗರ ಕಾಲೋನಿಗೆ ರಸ್ತೆ ಕಲ್ಪಿಸುವ ವಿಚಾರವಾಗಿ ಆಡಳಿತ ಯಂತ್ರವನ್ನು ತರಾಟೆಗೆ ತೆಗೆದುಕೊಂಡಿರುವ ಹಿನ್ನೆಲೆಯಲ್ಲಿ ನಗರಾಯುಕ್ತೆ ತುಷಾರ ಮಣಿ ಕನ್ನಡನಾಡಿನ ಜನಪ್ರಿಯ ಕಾರ್ಯಕ್ರಮವಾದ ಬಿಗ್ 3 ಮೇಲೆಯೇ  ಮುಗಿಬಿದ್ದಿದ್ದಾರೆ.  

First Published Aug 13, 2018, 4:51 PM IST | Last Updated Sep 9, 2018, 10:21 PM IST