ದತ್ತಯಾತ್ರೆ ಮಾಡಿಯೇ ಸಿದ್ಧ: ಸಂಘಪರಿವಾರ
ಚಿಕ್ಕಮಗಳೂರು ಬಾಬಾ ಬುಡನ್‌ಗಿರಿಯಲ್ಲಿ ಮತ್ತೆ ದತ್ತ ಪೀಠದ ಕಾವು ಅರಂಭವಾಗಿದೆ. ಇಂದಿನಿಂದ 10 ದಿನಗಳ ಕಾಲ ದತ್ತಮಾಲಾ ಅಭಿಯಾನ ನಡೆಯಲಿದೆ. ಸಂಘಪರಿವಾರ ನಡೆಸುತ್ತಿರುವ ರಥಯಾತ್ರೆಯ ಹಿನ್ನೆಲೆಯಲ್ಲಿ ಮಲೆನಾಡಿನಾದ್ಯಂತ ಪೊಲೀಸರು ಹದ್ದಿನ ಕಣ್ಣು ಇಟ್ಟಿದ್ದಾರೆ. ರಥಯಾತ್ರೆಗೆ ಅನುಮತಿ ನಿರಾಕರಿಸಲಾಗಿದ್ದು, ರಥಯಾತ್ರೆ ನಡೆಸಿಯೇ ಸಿದ್ಧವೆಂದು ಸಂಘಪರಿವಾರ ಹೇಳಿದೆ.