Asianet Suvarna News Asianet Suvarna News

BIG 3 Impact | 40 ವರ್ಷಗಳಿಂದ ಸಿಗದ ಮನೆ, ನಾಲ್ಕೇ ಗಂಟೆಯಲ್ಲಿ ಸಿಕ್ತು!

ಯಾದಗಿರಿ ಜಿಲ್ಲೆಯ ಹುಣಸಗಿ ಪಟ್ಟಣದ 170 ಕುಟುಂಬಗಳು ಕಳೆದ 40 ವರ್ಷಗಳಿಂದ ಸೂರಿಗಾಗಿ ಪರದಾಡುತ್ತಿದ್ದರು. ಆ ಕುಟುಂಬಗಳ ಬಳಿ ರೇಷನ್ ಕಾರ್ಡ್, ಆಧಾರ್ ಕಾರ್ಡ್ ಮತ್ತಿತರ ಅಗತ್ಯ ದಾಖಲೆಪತ್ರಗಳಿದ್ದರೂ, ಅಧಿಕಾರಿಗಳ ಅಸಡ್ಡೆಯಿಂದಾಗಿ ಸೂರಿನ ಆಸೆ ಕಮರಿಹೋಗಿತ್ತು. BIG 3 ಆ ಬಗ್ಗೆ ವರದಿಮಾಡಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಬೆನ್ನಲ್ಲೇ, ಬರೇ 4 ಗಂಟೆಗಳಲ್ಲಿ ಸಮಸ್ಯೆಗೆ ಮುಕ್ತಿ ಸಿಕ್ಕಿದೆ. ಅದ್ಹೇಗೆ? ಇಲ್ಲಿದೆ ಕಂಪ್ಲೀಟ್ ಡೀಟೆಲ್ಸ್...