BIG 3 | ಸೂರಿಗಾಗಿ ಬಡಕುಟುಂಬದ ಅಲೆದಾಟ; ಅಧಿಕಾರಿಗಳ ಚೆಲ್ಲಾಟ!

ತಮ್ಮ ಸ್ವಂತ ಜಮೀನಿದ್ದರೂ, ಸೂರು ನಿರ್ಮಿಸಲು ಚಿಕ್ಕಬಳ್ಳಾಪುರ ಜಿಲ್ಲೆಯ ಬಡಕುಟುಂಬವೊಂದು ಕಳೆದ 10 ವರ್ಷದಿಂದ ಹೋರಾಟ ನಡೆಸುತ್ತಿದೆ. ನೀರಿನಂತಹ ಮೂಲಭೂತ ಸೌಲಭ್ಯವಿಲ್ಲದೇ ಈ ಕುಟುಂಬ ಗುಡಿಸಲಿನಲ್ಲಿ ವಾಸಿಸುತ್ತಿದೆ. ಆದರೆ ಅವರ ನೋವನ್ನು ಅರ್ಥಮಾಡಿಕೊಳ್ಳದ ಅಧಿಕಾರಿ ವರ್ಗ ಕಾಲಹರಣ ಮಾಡುತ್ತಿದೆ. ಈ ಬಗ್ಗೆ ಬಿಗ್ 3ಯ ಒಂದು ವರದಿ.... 

First Published Aug 2, 2018, 2:25 PM IST | Last Updated Aug 2, 2018, 2:25 PM IST