ಅಬ್ಬಬ್ಬಾ... ಚಿಕ್ಕಮಗಳೂರಿನಲ್ಲಿ ಇದೆಂಥಾ ರಸ್ತೆ! ನಡೆಯಬೇಕಾದರೆ ಡ್ಯಾನ್ಸ್ ಮಾಡಲೇಬೇಕು!

ಚಿಕ್ಕಮಗಳೂರು ಎಂದು ಕೇಳಿದ ತಕ್ಷಣ ಸಾಮಾನ್ಯವಾಗಿ ಹೊರಗಿನವರಿಗೆ  ನೆನಪಾಗುವುದು ಕಾಫಿ ಅಥವಾ ಸುಂದರವಾದ ಪ್ರವಾಸಿ ತಾಣಗಳು. ಆದರೆ ಚಿಕ್ಕಮಗಳೂರು ನಗರದ ರಸ್ತೆಯೊಂದರ ಸ್ಥಿತಿ ನೋಡಿದರೆ ನೀವು ಬೆಚ್ಚಿಬೀಳುವುದು ಖಂಡಿತಾ! 

First Published Aug 9, 2018, 8:12 PM IST | Last Updated Aug 9, 2018, 8:12 PM IST