Asianet Suvarna News Asianet Suvarna News

BIG 3 ಇಂಪ್ಯಾಕ್ಟ್ I 2 ದಶಕಗಳಿಂದ ಆಗದ ಕೆಲಸ 2 ಗಂಟೆಗಳಲ್ಲಿ!

ಚಿಕ್ಕಮಗಳೂರು ನಗರದ ಇಂದಿರಾ ಕಾಲೋನಿಗೆ ಸಂಪರ್ಕ ಕಲ್ಪಿಸುವ ರಸ್ತೆ ಬಗ್ಗೆ ಬಿಗ್ 3 ಕಳೆದ ವಾರ ವರದಿ ಮಾಡಿತ್ತು. ವರದಿ ಪ್ರಸಾರ ಮಾಡಿದ ಬೆನ್ನಲ್ಲೇ, ನಗರಸಭೆ ಅಧ್ಯಕ್ಷರು, ವಾರ್ಡ್ ಸದಸ್ಯರು, ಆಯುಕ್ತರು ಸ್ಥಳಕ್ಕೆ ಧಾವಿಸಿದ್ದಾರೆ. ಕೆಸರುಮಯವಾಗಿರುವ ಈ ದಾರಿ ನಡೆದಾಡಲು ಯೋಗ್ಯವಾಗುವಂತೆ ಜಲ್ಲಿ ಹಾಕಿಸಲಾಗಿದೆ. 