Asianet Suvarna News Asianet Suvarna News

ಇದು ಬೆಂಗಳೂರಿನ ನಂಬರ್ 1 ಮೋಮೋಸ್ ಶಾಪ್!

ಟೆಬೆಟಿಯನ್ ಮೋಮೋಸ್ ಟೇಸ್ಟ್ ಮಾಡಿದ್ದೀರಾ?! ಬೆಂಗಳೂರಿನಲ್ಲಿದೆ ನಂಬರ್ 1 ಮೋಮೋಸ್ ಶಾಪ್! ಆಹಾರ ಪ್ರೀಯರಿಗೆ ಇಷ್ಟವಾಗೋ ಮೋಮೋಸ್ 

ಬೆಂಗಳೂರು(ಆ.8): ಸಿಲಿಕಾನ್ ಸಿಟಿ ಜನರು ಆಹಾರ ಪ್ರೀಯರು. ಎಲ್ಲಾ ಭಾಗದ ವೈರೆಟಿ ವೈರೆಟಿ ಆಹಾರಗಳನ್ನು ಟೇಸ್ಟ್ ಮಾಡ್ತಾನೆ ಇರುತ್ತಾರೆ. ಇದೇ ಗ್ಯಾಪ್ ನಲ್ಲಿ ಟಿಬೆಟಿಯನ್ ತಿನಿಸೊಂದು ನಗರಕ್ಕೆ ಲಗ್ಗೆ ಇಟ್ಟಿದೆ.

ಟಿಬೆಟಿಯನ್ನರ ಪ್ರಮುಖ ತಿನಿಸಾದ ಮೋಮೋಸ್ ಬೆಂಗಳೂರಿಗರಿಗೂ ಇಷ್ಟವಾಗಿದೆ. ಗಣಪತಿ ಹಬ್ಬದಲ್ಲಿ ಮಾಡುವ ಕಡುಬಿನ ತರಹ ಇದ್ದರೂ ಕೂಡ ಇದರ ಟೇಸ್ಟ್ ಡಿಫರೆಂಟ್

ಸಾಮಾನ್ಯವಾಗಿ ಮೋಮೋಸ್ ನ್ನು ಮೈದಾಹಿಟ್ಟಿನಲ್ಲಿ ಮಾಡ್ತಾರೆ. ಆದರೆ ಆರೋಗ್ಯದ ದೃಷ್ಟಿಯಿಂದ ಇಲ್ಲೊಬ್ಬರು ಗೋದಿ ಹಿಟ್ಟಿನಲ್ಲಿ ಮಾಡ್ತಾರೆ. ಗೋವಾ ಮೂಲದ ಮಾಲೀಕರ ಮೋಮೋಸ್ ಶಾಪ್ ಬೆಂಗಳೂರಿನ ನಂಬರ್ 1 ಮೋಮೋಸ್ ಶಾಪ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

Video Top Stories