Asianet Suvarna News Asianet Suvarna News

BBMP ನೂತನ ಉಪ-ಮೇಯರ್ ಆಗಿ ಭದ್ರೇಗೌಡ ಆಯ್ಕೆ

ರಾಜ್ಯ ರಾಜಕಾರಣದಲ್ಲಿ ಬಹಳ ಕುತೂಹಲ ಕೆರಳಿಸಿದ್ದ ಬೆಂಗಳೂರು ಮಹಾನಗರ ಪಾಲಿಕೆ [BBMP] ಉಪ-ಮೇಯರ್ ಚುನಾವಣೆಗೆ ಕೊನೆಗೂ ತೆರೆ ಬಿದ್ದಿದೆ. ಉಪ-ಮೇಯರ್ ರಮೀಳಾ ಉಮಾಶಂಕರ್ ಅಕಾಲಿಕ ನಿಧನದಿಂದ ತೆರವಾಗಿದ್ದ ಸ್ಥಾನಕ್ಕೆ ಜೆಡಿಎಸ್‌ನ ಭದ್ರೇಗೌಡ ಆಯ್ಕೆಯಾಗಿದ್ದಾರೆ. ಇಲ್ಲಿದೆ ವಿವರ...       

Video Top Stories