Asianet Suvarna News Asianet Suvarna News

ಅನೈತಿಕ ಸಂಬಂಧ: ಶಾಲಾ ಮಕ್ಕಳ ಮುಂದೆಯೇ ಗಂಡ-ಹೆಂಡ್ತಿ ಫೈಟ್!

Nov 27, 2018, 4:52 PM IST

ಅನೈತಿಕ ಸಂಬಂಧದ ವಿಚಾರವಾಗಿ ಗಂಡ-ಹೆಂಡತಿ ಶಾಲೆಯೊಳಗೆಯೇ ಶಾಲಾ ಮಕ್ಕಳ ಮುಂದೆ ಅವಾಚ್ಯವಾಗಿ ಬೈದುಕೊಂಡು ಜಗಳವಾಡಿದ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಏನಿದು ಸ್ಟೋರಿ? ಇಲ್ಲಿದೆ ಕಂಪ್ಲೀಟ್ ವಿವರ...