‘ಭವಿಷ್ಯ’ಕ್ಕಾಗಿ ಕ್ರಿಕೆಟ್ ಮೊರೆ ಹೋದ ಬಳ್ಳಾರಿ ರಾಜಕಾರಣಿಗಳು!

ಚುನಾವಣೆ ಬಂತಂದ್ರೆ ಸಾಕು, ಮತದಾರರನ್ನು ಓಲೈಸಲು ರಾಜಕಾರಣಿಗಳು ಏನು ಮಾಡ್ಲಿಕ್ಕೂ ತಯಾರಾಗಿರುತ್ತಾರೆ. ಓಟಿಗಾಗಿ ವಿನೂತನ ಕಸರತ್ತುಗಳನ್ನು ನಡೆಸುತ್ತಾರೆ. ಈಗ ಬಳ್ಳಾರಿಯಲ್ಲೂ ಚುನಾವಣೆಯ ಬಿಸಿ. ಇಲ್ಲಿನ ರಾಜಕಾರಣಿಗಳು ಏನ್ಮಾಡಲು ಹೊರಟಿದ್ದಾರೆ? ನೀವೇ ನೋಡಿ.. 

First Published Jan 8, 2019, 6:05 PM IST | Last Updated Jan 8, 2019, 6:05 PM IST