Asianet Suvarna News Asianet Suvarna News

ಅಧಿಕಾರಿಗಳೆ ನಿಮಗೆ ತಾಕತ್ತಿದ್ದರೆ ಈ ನೀರು ಕುಡಿದು ತೋರಿಸಿ!

ಬಳ್ಳಾರಿಯ ಈ ಜನರು ಅದು ಹೇಗೆ ಈ ನೀರನ್ನು ಕುಡಿದು ಬದುಕಬೇಕೋ ಅಧಿಕಾರಿಗಳೆ ಹೇಳಬೇಕು. ಬಳ್ಳಾರಿ ನಗರದ ಬಳ್ಳಾರೆಪ್ಪ ಕಾಲೋನಿಯ ಕತೆ. 10 ದಿನಕ್ಕೆ ಬರುವ ನೀರು ಚಂಡಿ ನೀರು ಮಿಕ್ಸಾಗಿಯೇ ಬರುತ್ತದೆ. ಪಕ್ಕದಲ್ಲೇ ದೊಡ್ಡ ಚರಂಡಿ ಇದ್ದು ವಾಸನೆಯಿಂದ ಜನರು ಕಷ್ಟಪಡಬೇಕಿದೆ. ಆದರೆ ಯಾವ ಅಧಿಕಾರಿಗಳು ಜನಪ್ರತಿನಿಧಿಗಳು ಇತ್ತ ತಲೆ ಹಾಕಿಲ್ಲ...