Asianet Suvarna News Asianet Suvarna News

'ಬ್ಲಡಿ‌ ಇಂಡಿಯನ್... ಮೈ ಫುಟ್ ಅಂತಾರೆ'

ಸಂಬಳ ಹೆಚ್ಚು ಕೇಳಿದ್ದಕ್ಕೆ ಮೈಸೂರಿನ ನಂಜನಗೂಡು ಸಮೀಪದ ಎಟಿ ಅಂಡ್ ಎಸ್ ಕಾರ್ಖಾನೆಯ ಆಡಳಿತ ಮಂಡಳಿ ನಾಲ್ವರು ಮಹಿಳಾ ನೌಕರರನ್ನು ಕೆಲಸದಿಂದ ವಜಾ ಮಾಡಿದೆ ಎಂದು ಮಹಿಳಾ ನೌಕರರು ಆರೋಪಿಸಿದ್ದಾರೆ. ಎಟಿ ಅಂಡ್ ಎಸ್ ಮೂಲತಃ ಆಸ್ಟ್ರೇಲಿಯಾ ಕಂಪನಿಯಾಗಿದ್ದು ಇಲ್ಲಿ ಕಲಮಿತಿ ಇಲ್ಲದೆ ಮಹಿಳಾ ನೌಕರರನ್ನು ದುಡಿಸಿಕೊಳ್ಳುತ್ತಾರಂತೆ. ಏಕೆ ವಜಾ‌ ಮಾಡಿದ್ದೀರಿ ಎಂದು ಪ್ರಶ್ನಿಸಿದ್ದಕ್ಕೆ 'ಬ್ಲಡಿ ಇಂಡಿಯನ್, ಮೈ ಫುಟ್' ಅಂತಾ ನಿಂದಿಸಿದ್ದಾರೆ ಎಂದು ನೌಕರರು ದೂರಿದ್ದಾರೆ.

 

  • ಮೈಸೂರಿನ ನಂಜನಗೂಡು ಸಮೀಪ ಎಟಿ ಅಂಡ್ ಎಸ್ ಕಾರ್ಖಾನೆಯಲ್ಲಿ ಆಡಳಿತ ಮಂಡಳಿಯ ದಬ್ಬಾಳಿಕೆ
  • ಸಂಬಳ ಹೆಚ್ಚು ಕೇಳದ್ದಕ್ಕೆ ನಾಲ್ವರು ಮಹಿಳಾ ಕಾರ್ಮಿಕರ ವಜಾ
  • ಕಾರಣ ಕೇಲಿದ್ದಕ್ಕೆ ಬ್ಲಡಿ ಇಂಡಿಯನ್, ಮೈ ಫುಟ್ ಎಂದು ನಿಂದನೆ - ನೌಕರರ ಆರೋಪ

Video Top Stories