ಕಾಫಿನಾಡಿನಲ್ಲೂ ಧಗಧಗಿಸಿದ ಬೆಂಕಿ; ಅರಣ್ಯ ಸಿಬ್ಬಂದಿಯ ಬೈಕ್ ಭಸ್ಮ!

ಒಂದೆಡೆ ಬಂಡೀಪುರ ಕಾಡ್ಗಿಚ್ಚು ನಿಯಂತ್ರಿಸಲು ಅರಣ್ಯ ಇಲಾಖೆ ಹರಸಾಹಸ ಪಡುತ್ತಿದ್ದರೆ, ಇನ್ನೊಂದೆಡೆ ಕಾಫಿನಾಡು ಚಿಕ್ಕಮಗಳೂರಿನಲ್ಲೂ ಬೆಂಕಿಯ ಜ್ವಾಲೆ ನೇತ್ಕಲ್ ಅರಣ್ಯ ಪ್ರದೇಶವನ್ನು ಆವರಿಸಿದೆ. ಈ ವೇಳೆ ಬೆಂಕಿಯನ್ನು ನಿಯಂತ್ರಿಸಲು ತೆರಳಿದ್ದ ಅರಣ್ಯ ಸಿಬ್ಬಂದಿ ಕೂದಲೆಳೆಯಲ್ಲಿ ಪಾರಾಗಿದ್ದು, ಅವರ ಬೈಕ್ ಸಂಪೂರ್ಣವಾಗಿ ಭಸ್ಮವಾಗಿದೆ.  

First Published Feb 25, 2019, 1:31 PM IST | Last Updated Feb 25, 2019, 1:31 PM IST