ರಾಯಚೂರು: ಬಿಜೆಪಿ ಪರ ಪ್ರಚಾರ ಮಾಡಿದ ಯಶ್

First Published 7, May 2018, 5:13 PM IST

ನಟ ಯಶ್ ಬಿಜೆಪಿ ಅಭ್ಯರ್ಥಿ ಪರ ಪ್ರಚಾರಕ್ಕೆ  ಲಿಂಗಸೂಗೂರಿಗೆ ತೆರಳಿದ್ದರು.  ಬಿಜೆಪಿ ಅಭ್ಯರ್ಥಿ ಮಾನಪ್ಪ ವಜ್ಜಲ್ ಪರ ಮತಯಾಚಿಸಿದರು.

ವಜ್ಜಲ್  ಮನೆಯಲ್ಲು ಊಟ ಮಾಡಿ, ಅವರ ಕುಟುಂಬದ ಸದಸ್ಯರೊಂದಿಗೆ ತುಸು ಕಾಲ ಕಳೆದರು.

ಲಿಂಗಸೂಗೂರಿನಲ್ಲಿ ಯಶ್ ರೋಡ್ ಶೊ ನಡೆಸಿದರು.

ಲಿಂಗಸೂಗೂರಿನಲ್ಲಿ ಯಶ್ ರೋಡ್ ಶೊ ನಡೆಸಿದರು.

ಮಾನಪ್ಪ ವಜ್ಜಲ ನನ್ನ‌ ಸ್ನೇಹಿತರು.   ಅವರ ವ್ಯಕ್ತಿತ್ವಕ್ಕೆ ಮನಸೋತು, ಪ್ರಚಾರ ಮಾಡುತ್ತಿದ್ದೇನೆ, ಎಂದ ಯಶ್.

ಈ ಭಾಗದಲ್ಲಿ ಯಶೋಮಾರ್ಗದಲ್ಲಿ ಕೆಲಸವಾಗಬೇಕಾಗಿದೆ. ಅದಕ್ಕಾಗಿ ನಾನು ಸ್ನೇಹಿತರ ಪರ ಕೆಲಸ ಮಾಡುತ್ತಿದ್ದೇನೆ: ಯಶ್

ಸುಮ್ಮನೆ ಇದ್ದವನಿಗೆ ಹೋರಾಟ ಹಾಗೂ ಸಮಾಜ‌ಮುಖಿ ಕೆಲಸಕ್ಕೆ ಇಳಿದಿದ್ದೇನೆ, ಎಂದ ಯಶ್.

loader