ಕಾಂಗ್ರೆಸ್‌ಗೆ ಮತ್ತೊಂದು ಶಾಕ್? ಮೂವರು ರೆಬೆಲ್ ಶಾಸಕರು ಅನರ್ಹ ಮಾಡುತ್ತಾರ ಹಂಗಾಮಿ ಸ್ಪೀಕರ್?

ಬೋಪಯ್ಯ ಅವರನ್ನು ಹಂಗಾಮಿ ಸ್ಪೀಕರ್ ಆಗಿ ನೇಮಿಸುವ ಮೂಲಕ ಬಿಜೆಪಿ ರಣತಂತ್ರ ರೂಪಿಸಿದೆಯಾ? ಹಂಗಾಮಿ ಸ್ಪೀಕರ್ ಮೂವರು ಬಂಡಾಯ ಶಾಸಕರನ್ನು ಅನರ್ಹಗೊಳಿಸುತ್ತಾರ? ಆ ಮೂಲಕ ಬಹುಮತ ಸಾಬೀತು ಪಡಿಸಲು ಯೋಜನೆ ಹಾಕಿಕೊಂಡಿದೆಯಾ ಬಿಜೆಪಿ? ಏನು ಹೇಳ್ತಾರೆ ಕಾಂಗ್ರೆಸ್ ನಾಯಕ ಹಾಗೂ ವಕೀಲ ವಿ.ಎಸ್. ಉಗ್ರಪ್ಪ ನೋಡೋಣ....  

Comments 0
Add Comment