ಹಿಂದು ಧರ್ಮವನ್ನು ಅವಮಾನಿಸುವ ಪಾಪಿಗಳನ್ನು ಬಿಜೆಪಿ ಸರಕಾರವೇಕೆ ಶಿಕ್ಷಿಸೋಲ್ಲ?

ದೇವಸ್ಥಾನದ ಗರ್ಭಗುಡಿಯೊಳಗೆ ಎಂಟು ವರ್ಷದ ಬಾಲಕಿಯನ್ನು ಕೂಡಿ ಹಾಕಿಕೊಂಡು, ಎಂಟು ದುರುಳರು ನಿರಂತರ ಅತ್ಯಾಚಾರವೆಸಗಿ, ಕೊಲೆ ಮಾಡಿದ್ದಾರೆ. ಆದರೂ, ಜಮ್ಮು ಕಾಶ್ಮೀರದ ಬಿಜೆಪಿ ಸರಕಾರ ಆರೋಪಿಗಳ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದೇ ಮೌನವಾಗಿರುವುದು ಏಕೆ? ಇಂಥ ಬೇಜವಬ್ದಾರಿಗಳಿಂದಲೇ ಹಿಂದೂ ಧರ್ಮದ ಮೇಲೆ ನಾನು ಕೋಪಗೊಳ್ಳುವಂತೆ ಮಾಡಿದೆ, ಎಂದಿದ್ದಾರೆ ಜಯಮಾಲ.

Comments 0
Add Comment