Asianet Suvarna News Asianet Suvarna News

ರಾಗಿಣಿ ದ್ವಿವೇದಿ ಸಿಎಂ ಆದ್ರೆ ಏನ್ಮಾಡ್ತಾರೆ? ನೀವೇ ಕೇಳ್ಸಿಕೊಳ್ಳಿ

  • ಸಿಎಂ ಆದ್ರೆ ಏನ್ಮಾಡ್ತಾರೆ ರಾಗಿಣಿ?
  • ರಾಗಿಣಿ ದೃಷ್ಟಿಯಲ್ಲಿ ರಾಮರಾಜ್ಯ ಅಂದ್ರೆ ಏನು? 

ತಾನು ಸಿಎಂ ಆದ್ರೆ ಮೊದಲು ಏನ್ಮಾಡತೀನಿ ಎಂದು ಸ್ಯಾಂಡಲ್'ವುಡ್ ನಟಿ ರಾಗಿಣಿ ದ್ವಿವೇದಿ ಹೇಳಿದ್ದಾರೆ. ಜತೆಗೆ, ಅವರ ದೃಷ್ಟಿಯಲ್ಲಿ ರಾಮರಾಜ್ಯ ಅಂದರೆ ಏನು? ಎಂಬ ಬಗ್ಗೆಯೂ ಮಾತನಾಡಿದ್ದಾರೆ.