‘ಸೀಕ್ರೆಟ್ ಅಥವಾ ಬ್ಯಾಲೆಟ್ ವೋಟಿಂಗ್, ಏನೇ ಆದ್ರೂ ಗೆಲ್ಲೋದು ನಾವೇ’

ಶನಿವಾರ ಕರ್ನಾಟಕ ವಿಧಾನಸಭೆಯಲ್ಲಿ ರಾಜಕೀಯ ಪಕ್ಷಗಳಿಗೆ ಅಗ್ನಿ ಪರೀಕ್ಷೆ ನಡೆಯಲಿದೆ. ನಾಳೆ ನಡೆಯಲಿರುವ ವಿಶ್ವಾಸಮತದಲ್ಲಿ ಸೀಕ್ರೆಟ್ ಅಥವಾ ಬ್ಯಾಲೆಟ್ ವೋಟಿಂಗ್, ಏನೇ ಆದ್ರೂ ಗೆಲ್ಲೋದು ನಾವೇ ಎಂದು ಬಿ.ಎಲ್.ಸಂತೋಷ್ ಟ್ವೀಟಿಸಿದ್ದಾರೆ.

Comments 0
Add Comment