ಗ್ರಾಮಕ್ಕೆ ಬರಬಾರದೆಂದು ಕಾಂಗ್ರೆಸ್ ಅಭ್ಯರ್ಥಿಗೆ ಎಚ್ಚರಿಕೆ ಕೊಟ್ಟ ಗ್ರಾಮಸ್ಥರು!

ಮತ ಕೇಳಲು ಹೋದ ಹೊಳೆನರಸೀಪುರ ಕಾಂಗ್ರೆಸ್ ಅಭ್ಯರ್ಥಿ ಮಂಜೇಗೌಡರನ್ನು ಹಂಗರಹಳ್ಳಿ ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ. ಮಂಜೇಗೌಡರು ಗ್ರಾಮಕ್ಕೆ ಆಗಮಿಸಿಬಾರದು ಎಂದು ಗ್ರಾಮಸ್ಥರು ಧಿಕ್ಕಾರ ಕೂಗಿದ್ದಾರೆ.

Comments 0
Add Comment