ಚುನಾವಣೆಯುಲ್ಲಿ ಅದೇಗೆ ಗೆಲ್ಲುತ್ತೀರಿ ನೋಡೋಣ

ಮೈಸೂರು(ಏ.27): ವರುಣಾ ಕ್ಷೇತ್ರದಲ್ಲಿ ಬಿ.ಎಸ್. ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರಗೆ ಟಿಕೆಟ್ ಕೈತಪ್ಪಿದ್ದಕ್ಕೆ ಅಭಿಮಾನಿಗಳಿಂದ ದಿನೇದಿನೆ ಆಕ್ರೋಶ ತೀವ್ರವಾಗುತ್ತಿದೆ. 2 ದಿನಗಳ ಹಿಂದಷ್ಟೆ ವಿಜಯೇಂದ್ರ ಅನುಯಾಯಿಗಳಿಂದ ನೋಟಾ ಅಭಿಯಾನ ಶುರುವಾಗಿತ್ತು. ಈಗ ಕ್ಷೇತ್ರದ ಅಭ್ಯರ್ಥಿ ಬಸವರಾಜಪ್ಪಗೆ ರಘು ಎಂಬ ಅಭಿಮಾನಿ ’ಚುನಾವಣೆಯುಲ್ಲಿ ಅದೇಗೆ ಗೆಲ್ಲುತ್ತೀರಿ ನೋಡೋಣ’.ಚುನಾವಣೆಯಲ್ಲಿ ನಿಮಗೆ ಪಾಠ ಕಲಿಸುತ್ತೇವೆ ಎಂದು ಆವಾಜ್ ಹಾಕಿದ್ದಾನೆ.   

Comments 0
Add Comment