ವಿಜಯ್ ಕುಮಾರ್ ನಿಧನ: ಬಿಕ್ಕಿ ಬಿಕ್ಕಿ ಅತ್ತ ಅನಂತ್ ಕುಮಾರ್ -ಸದಾನಂದ ಗೌಡ

ಜಯನಗರ ಶಾಸಕ ವಿಜಯ್ ಕುಮಾರ್ ನಿಧನ ಬಿಜೆಪಿ ನಾಯಕರಿಗೆ ಅಘಾತವನ್ನುಂಟುಮಾಡಿದೆ. ವಿಜಯ್ ಕುಮಾರ್ ನಿಧನಕ್ಕೆ ಬಿಜೆಪಿ ನಾಯಕರು ಹಾಗೂ ಅವರ ಆಪ್ತರಾದ ಅನಂತ್ ಕುಮಾರ್ ಹಾಗೂ ಸದಾನಂದ ಗೌಡ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. 

Comments 0
Add Comment