ರೆಡ್ಡಿ ಆಡಿಯೋ ಬಿಡುಗಡೆ : ಕಾಂಗ್ರೆಸ್ ಶಾಸಕರಿಗೆ 150 ಕೋಟಿ ಆಮಿಷ

ಶಾಸಕ ಬಸನಗೌಡ-ಜನಾರ್ದನರೆಡ್ಡಿ ಮೊಬೈಲ್ ಸಂಭಾಷಣೆ
ಕಾಂಗ್ರೆಸಿನಿಂದ ಜನಾರ್ದನರೆಡ್ಡಿ ಮೊಬೈಲ್ ಆಡಿಯೋ ಬಿಡುಗಡೆ
ರಾಯಚೂರು ಗ್ರಾಮಾಂತರ ಶಾಸಕ ಬಸನಗೌಡಗೆ ಆಮಿಷ
ಬಿಜೆಪಿಗೆ ಬರುವಂತೆ ಬಸನಗೌಡಗೆ ಜನಾರ್ದನರೆಡ್ಡಿ ಆಹ್ವಾನ
ಜನಾರ್ದನರೆಡ್ಡಿ ಮೂಲಕ ಶಾಸಕರನ್ನು ಸೆಳೆಯಲು ಬಿಜೆಪಿ ಯತ್ನ 
ಕಾಂಗ್ರೆಸ್ ಶಾಸಕರಿಗೆ 150 ಕೋಟಿ ಆಮಿಷವೊಡ್ಡಿದ ಜನಾರ್ದನರೆಡ್ಡಿ
ಆಡಿಯೋ ಬಿಡುಗಡೆ ಮಾಡಿದ ಕಾಂಗ್ರೆಸ್ ನಾಯಕ ವಿ.ಎಸ್. ಉಗ್ರಪ್ಪ 
ಬಿಜೆಪಿ ಬಂದರೆ ನೀವು ಉದ್ಧಾರವಾಗುತ್ತೀರ ಎಂದಿರುವ ರೆಡ್ಡಿ
ಬಿಜೆಪಿಗೆ ಬೆಂಬಲ ನೀಡಿದರೆ ನೀವು ಮಂತ್ರಿ ಆಗುತ್ತೀರ
ಶಿವನಗೌಡ ನಾಯಕ್ ಸೇರಿದಂತೆ ಆನೇಕರು ಉದ್ದಾರ ಆಗಿದ್ದಾರೆ
ನಿಮಗೆ ಏನು ಬೇಕು ಅದನ್ನು ಬಿಜೆಪಿ ನಾಯಕರು ನೀಡುತ್ತಾರೆ
ನಮ್ಮ ರಾಷ್ಟ್ರೀಯ ಅಧ್ಯಕ್ಷರೇ ನಿಮ್ಮ ಜೊತೆ ನೇರವಾಗಿ ಮಾತನಾಡುತ್ತಾರೆ
ಬಿಜೆಪಿಗೆ ಬಂದರೆ ನಿಮಗೆ ಒಳ್ಳೆಯದಾಗುತ್ತಿ ಎಂದಿರುವ ರೆಡ್ಡಿ

 

Comments 0
Add Comment