ಓಟಿಗಾಗಿ ಟಿಪ್ಪು ಜಯಂತಿ: ಕೈ ಸರಕಾರದ ವಿರುದ್ಧ ಕಿಡಿಕಾರಿದ ಓವೈಸಿ

ಬೆಳಗಾವಿ:  ಟಿಪ್ಪು ಸುಲ್ತಾನ್ ಜಯಂತಿ ಆಚರಣೆಯನ್ನು ಎಂಐಎಂಐಎಂ ಮುಖಂಡ ಅಸಾವುದ್ದೀನ್ ಓವೈಸಿ ವಿರೋಧಿಸಿದ್ದಾರೆ. ಬೆಳಗಾವಿಯಲ್ಲಿ ಜೆಡಿಎಸ್ ಅಭ್ಯರ್ಥಿಗಳ ಪರ ಪ್ರಚಾರ ಸಭೆಯಲ್ಲಿ ಮಾತನಾಡಿದ ಓವೈಸಿ. ಕಾಂಗ್ರೆಸ್ ಸರ್ಕಾರ ಮುಸ್ಲಿಂ ಓಟಿಗಾಗಿ ಟಿಪ್ಪು ಸುಲ್ತಾನ್ ಜಯಂತಿ ಆಚರಿಸಲು ನಿರ್ಧರಿಸಿದೆ. ಟಿಪ್ಪು ಅಪ್ಪಟ ದೇಶ ಭಕ್ತ. ಅವರೊಬ್ಬ ಮರೆಯಲಾಗದ ಮಾಣಿಕ್ಯ, ಎಂದು ಗುಣಗಾನ ಮಾಡಿದರು.

Comments 0
Add Comment