ಮತ್ತೆರಡು ಪೂರ್ವ ಸಮೀಕ್ಷೆಯಲ್ಲೂ ಬಯಲಾಯ್ತು ರಾಜ್ಯದ ಫಲಿತಾಂಶ : ಇಲ್ಲೂ ಇದೆ ಟ್ವಿಸ್ಟ್

ಬೆಂಗಳೂರು(ಏ.23): ಕರ್ನಾಟಕ ವಿಧಾನಸಭಾ ಚುನಾವಣೆಗೆ ಇನ್ನು ಕೆಲವೇ ದಿನಗಳು ಬಾಕಿಯಿವೆ. ಈಗಾಗಲೆ ಹಲವು ಸಮೀಕ್ಷಾ ಸಂಸ್ಥೆಗಳು ಫಲಿತಾಂಶದ ಬಗ್ಗೆ ತಮ್ಮ ವರದಿಯನ್ನು ಬಿಚ್ಚಿಟ್ಟಿವೆ. ಮೂರು ಪ್ರಮುಖ ಪಕ್ಷಗಳು ಬಹುತೇಕ ಅಭ್ಯರ್ಥಿಗಳನ್ನು ಪ್ರಕಟಿಸಿದ ನಂತರ ರಾಷ್ಟ್ರೀಯ ಸುದ್ದಿವಾಹಿನಿಗಳಾದ ಟೈಮ್ಸ್ ನೌ ಹಾಗೂ ಎಬಿಪಿ ತಮ್ಮ ಅಂಕಿಅಂಶವನ್ನು ಬಿಡುಗಡೆ ಮಾಡಿವೆ.   

Comments 0
Add Comment