ಕರ್ನಾಟಕ ವಿಧಾನಸಭಾ ಚುನಾವಣೆ: ಅಂತಿಮ ಕ್ಷಣದ ಕಸರತ್ತು ಹೀಗಿತ್ತು

ಕರ್ನಾಟಕ ವಿಧಾನಸಭಾ ಚುನಾವಣೆಗೆ ಇನ್ನೊಂದೇ ದಿನ ಬಾಕಿ. ಎಲ್ಲ ಪಕ್ಷಗಳೂ ಬಹಿರಂಗ ಪ್ರಚಾರ ಅಂತಿಮಗೊಳಿಸಿದ್ದು, ಮನೆ ಮನೆಗೆ ತೆರಳಿ ಮತಯಾಚಿಸುತ್ತಿದ್ದಾರೆ. ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಅಂತಿಮ ಕ್ಷಣದಲ್ಲಿ ಕಸರತ್ತು ಹೀಗಿತ್ತು.

Comments 0
Add Comment