Asianet Suvarna News Asianet Suvarna News

ಹೆಚ್ ಡಿಕೆ ಸಂಪುಟದಲ್ಲಿ ಜಮೀರ್ ಅಹ್ಮದ್’ಗೆ ಮಂತ್ರಿ ಸ್ಥಾನ!

ಜೆಡಿಎಸ್-ಕಾಂಗ್ರೆಸ್ ಶಾಸಕರು ನಾವೆಲ್ಲಾ ಒಟ್ಟಿಗೆ ಇದ್ದೇವೆ. ನಮ್ಮ ನಡುವೆ ಯಾವ ಅಸಮಾಧಾನವೂ ಇಲ್ಲ. ಕುಮಾರಸ್ವಾಮಿ ನನ್ನ ಸಂಬಂಧ ಚನ್ನಾಗಿದೆ ಎಂದು ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಹೇಳಿದ್ದಾರೆ.  ನಾನು ಮಂತ್ರಿ ಸ್ಥಾನ ಆಕಾಂಕ್ಷಿಯಲ್ಲ. ಮಂತ್ರಿ ಸ್ಥಾನವನ್ನ ಯಾರಿಗೂ  ಕೇಳಿಲ್ಲ. ನನ್ನ ಅಗತ್ಯವಿದ್ರೆ ಅವರೇ ಕೊಡ್ತಾರೆ ಎಂದು ಜಮೀರ್ ಅಹ್ಮದ್ ಹೇಳಿದ್ದಾರೆ.  

Video Top Stories