ಸ್ಪೀಕರ್ ರೇಸ್‌ಗೆ ಧುಮುಕಿದ ಬಿಜೆಪಿಯ ಸುರೇಶ್ ಕುಮಾರ್

ವಿಧಾನಸಭಾ ಸ್ಪೀಕರ್ ಹುದ್ದೆಗೆ ಬಿಜೆಪಿ ನಾಯಕ ಸುರೇಶ್ ಕುಮಾರ್ ಗುರುವಾರ ನಾಮಪತ್ರ ಸಲ್ಲಿಸಿದ್ದಾರೆ. ನಾಳೆ ವಿಧಾನಸಬಾ ಅಧಿವೆಶನ ನಡೆಯಲಿದ್ದು, ಕಾಂಗ್ರೆಸ್‌-ಜೆಡಿಎಸ್‌ನಿಂದ ರಮೇಶ್ ಕುಮಾರ್ ಸ್ಪೀಕರ್ ಅಭ್ಯರ್ಥಿಯಾಗಿದ್ದಾರೆ.  

Comments 0
Add Comment