ಶುರುವಾಯ್ತು ಮಂತ್ರಿಗಿರಿಗಾಗಿ ಪ್ರತಿಭಟನೆ

ಶಿವಾನಂದ ಪಾಟೀಲರಿಗೆ ಮಂತ್ರಿ ಸ್ಥಾನ ನೀಡಬೇಕೆಂದು ಆಗ್ರಹಿಸಿ ವಿಜಯಪುರದಲ್ಲಿ ಬೆಂಬಲಿಗನೋರ್ವ ವಿನೂತನ ರೀತಿಯಲ್ಲಿ ಪ್ರತಿಭಟನೆ ಹಮ್ಮಿಕೊಂಡಿದ್ದಾನೆ 

Comments 0
Add Comment