ಬಾದಾಮಿಯಲ್ಲಿ ಸಿದ್ದರಾಮಯ್ಯ ಬಿರುಗಾಳಿ; ಶ್ರೀರಾಮುಲುಗೆ ಮಾಸ್ಟರ್ ಸ್ಟ್ರೋಕ್!

ಬಾದಾಮಿ ರಣಕಣದಲ್ಲಿ  ಸಿಎಂ ಸಿದ್ದರಾಮಯ್ಯ ಬಿರುಗಾಳಿಯೆಬ್ಬಿಸಿದ್ದಾರೆ.  ಬಿಜೆಪಿಯ ಶ್ರೀರಾಮುಲುಗೆ  ಸಿದ್ದರಾಮಯ್ಯ ಮಾಸ್ಟರ್ ಸ್ಟ್ರೋಕ್ ನೀಡಲು ಹೊರಟಿದ್ದಾರೆ. ಯಾರೂ ಊಹಿಸಲಾರದ ಆಸ್ತ್ರವನ್ನು ಸಿಎಂ ಸಿದ್ದರಾಮಯ್ಯ ಪ್ರಯೋಗಿಸಿದ್ದಾರೆ. ಮತದಾರರ ಮನಸೂರೆಗೊಳ್ಳುವ ಅದೇನು ತಂತ್ರ ಸಿದ್ದರಾಮಯ್ಯನವರದ್ದು ನೋಡಿ ’ಬಾದಾಮಿ ಸ್ಫೋಟ’ದಲ್ಲಿ....  

Comments 0
Add Comment