ಜೆಡಿಎಸ್ ಪ್ರಚಾರ ಕಣಕ್ಕೆ ಕಿಚ್ಚ! ಇನ್ನೂ ಹಲವು ತಾರೆಯರ ಹೆಸರು ಪಟ್ಟಿಯಲ್ಲಿ

ಚುನಾವಣೆ ದಿನಾಂಕ ಸಮೀಪಿಸುತ್ತಿದ್ದಂತೆ ರಾಜಕೀಯ ಪಕ್ಷಗಳು ಸ್ಟಾರ್ ಪ್ರಚಾರಕರನ್ನು ಕಣಕ್ಕಿಳಿಸುತ್ತಿವೆ. ಇದೀಗ ಜೆಡಿಎಸ್ ಕೂಡಾ ಸ್ಟಾರ್ ಪ್ರಚಾರಕರ ಪಟ್ಟಿಯನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಿದ್ದು, ನಟ ಸುದೀಪ್ ಹೆಸರು ಕೂಡಾ ಪಟ್ಟಿಯಲ್ಲಿದೆ. ಸುದೀಪ್ ಈ ಚುನಾವಣೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪರವಾಗಿ ಬಾದಾಮಿಯಲ್ಲಿ ಪ್ರಚಾರ ನಡೆಸಲಿದ್ದಾರೆ. ಜೆಡಿಎಸ್ ಪಟ್ಟಿಯಲ್ಲಿ ಇನ್ಯಾರಾರಿದ್ದಾರೆ ನೋಡೋಣ ಈ ಸುದ್ದಿಯಲ್ಲಿ.....

Comments 0
Add Comment